Pages Menu
TwitterRssFacebook
Categories Menu

Posted by on Jun 21, 2017 in News | 0 comments

ಅನುದಾನಿತ ಶ್ರಿ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಕಟೀಲು – ಜಲಮರುಪೂರಣ

ಅನುದಾನಿತ ಶ್ರಿ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಕಟೀಲು – ಜಲಮರುಪೂರಣ

ದಿನಾಂಕ 10.06.2017ರಂದು ಪೂರ್ವಾಹ್ನ ಗಂಟೆ 10ಕ್ಕೆ ಸರಿಯಾಗಿ ಸಂಸ್ಥೆಯ ಸಭಾಭವನ ಶಾರದಾ ಸದನದಲ್ಲಿ ಜರುಗಿದ ಹೆತ್ತವರ/ಪೋಷಕರ ಸಭೆಯ ಸಂದರ್ಭ ಜಗದೀಶ್ ಬಾಳ,ವಾಣಿಜ್ಯಶಾಸ್ತ್ರ  ಉಪನ್ಯಾಸಕರು,ಪ್ರಥಮದರ್ಜೆ ಕಾಲೇಜು ಹಳೆಯಂಗಡಿಯವರು ಜಲಸಾಕ್ಷರತೆ,ಜಲಮರುಪೂರನದ ಬಗ್ಗೆ ಸಚಿತ್ರ,ವಿಡಿಯೋಚಿತ್ರದೊಂದಿಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ  ಅಧ್ಯಕ್ಷ ವೆಂಕಟರಮಣ ಹೆಗಡೆ,ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಿನಿ,ಶಾಲಾ ಅಧ್ಯಾಪಕವೃಂದ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

P_20170610_112351

Post a Reply

Your email address will not be published. Required fields are marked *