Pages Menu
TwitterRssFacebook
Categories Menu

Posted by on Jan 27, 2019 in News | 0 comments

ಕಟೀಲಿನಲ್ಲಿಂದು ಅಷ್ಟಬಂಧ ಲೇಪನ, ಗಣಪತಿ, ಧ್ವಜ ಪ್ರತಿಷ್ಟೆ

ಕಟೀಲಿನಲ್ಲಿಂದು ಅಷ್ಟಬಂಧ ಲೇಪನ, ಗಣಪತಿ, ಧ್ವಜ ಪ್ರತಿಷ್ಟೆ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿಂದು(ತಾ.25) ಬೆಳಿಗ್ಗೆ ಶ್ರೀ ದೇವರಿಗೆ ಅಷ್ಟಬಂಧ ಲೇಪನ, ಗಣಪತಿ ಪುನಃ ಪ್ರತಿಷ್ಟೆ, ನೂತನ ಧ್ವಜಪ್ರತಿಷ್ಟೆ, ಮಹಾಬಲಿಪೀಠ ಪ್ರತಿಷ್ಟೆ, ಸಂಜೆ ಶಾಸ್ತø, ನಾಗ ಬಂಬಾಧಿವಾಸ ನಡೆಯಲಿದೆ.
ಈ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಗುರುವಾರ ಪೂರ್ಣ ನವಗ್ರಹಶಾಂತಿ ಹೋಮಗಳು, ಹೊರಗಿನ ನಾಗ ಮತ್ತು ಬ್ರಹ್ಮ ಸನ್ನಿಧಿಗಳಲ್ಲಿ ಕಲಶಾಭಿಷೇಕ, ಭದ್ರಕ ಮಂಡಲ ಪೂಜೆಗಳು ನಡೆದವು.

ಚಿತ್ರ : ಕಟೀಲು ದೇಗುಲದಲ್ಲಿ ತಾ. 28ರಂದು ನಡೆಯಲಿರುವ ಸಾನ್ನಿಧ್ಯ ಕಲಶಾಭಿಷೇಕದ ಪೂರ್ವಭಾವಿಯಾಗಿ ಗುರುವಾರ ಪೂರ್ಣ ನವಗ್ರಹಶಾಂತಿ ಹೋಮ, ಬಿಂಬಶುದ್ಧಿಗಳು ನಡೆದವು.

IMG-20190124-WA0073 IMG-20190124-WA0075

Post a Reply

Your email address will not be published. Required fields are marked *