Pages Menu
TwitterRssFacebook
Categories Menu

Posted by on Apr 20, 2017 in News | 0 comments

ಕಟೀಲಿನಲ್ಲಿ ವಸಂತ ವೇದ ಶಿಬಿರ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಸಂಜೀವನಿ ಟ್ರಸ್ಟ್ ಮುಂಬೈ ಹಾಗೂ ನಂದಿನಿ ಬ್ರ್ರಾಹ್ಮಣ ಸಭಾದ ಸಹಯೋಗದಲ್ಲಿ ತಾ.22ರಿಂದ ವಸಂತ ವೇದ ಶಿಬಿರ ನಡೆಯಲಿದೆ. ದುರ್ಗಾ ಸಂಸ್ಕøತ ಪ್ರತಿಷ್ಟಾನದಲ್ಲಿ ನಡೆಯಲಿರುವ ಶಿಬಿರವನ್ನು ಬಪ್ಪನಾಡು ದೇಗುಲದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Post a Reply

Your email address will not be published. Required fields are marked *