Pages Menu
TwitterRssFacebook
Categories Menu

Posted by on Jun 21, 2017 in News | 0 comments

ಶ್ರೀ ದೇವಳದ ಪದವಿ ಪೂರ್ವ ಕಾಲೇಜಿನ ಸಂಚಿಕೆಗೆ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ

ಉಡುಪಿ, ಕಾಸರಗೋಡು ಸಹಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ಪ್ರತಿ ವರ್ಷದಂತೆ ಈ ವರ್ಷವು ಪದವಿಪೂರ್ವ ಕಾಲೇಜು ಹಂತದಲ್ಲಿ ಶಾಲಾ ಸಂಚಿಕೆಗಳ ಸ್ಪರ್ಧೆಯನ್ನು ಆಯೋಜಿಸಿತ್ತು. ಸತತವಾಗಿ ಕಳೆದ 21 ವರುಷಗಳಿಂದ ಪ್ರಥಮ ಸ್ಥಾನವನ್ನು ಪಡೆದಿದ್ದ ನಾವು 2016-17ನೇ ಸಾಲಿನಲ್ಲಿಯೂ ಪ್ರಥಮ ಶ್ರೇಣಿಯನ್ನು ಪಡೆದಿರುತ್ತದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಜಯರಾಮ ಪೂಂಜ ಇವರು ತಿಳಿಸಿದರು.

Post a Reply

Your email address will not be published. Required fields are marked *