Pages Menu
TwitterRssFacebook
Categories Menu

About


Kateel-Temple-6

Kateel or Kateelu (Tulu/Kannada: ಕಟೀಲು) is a temple town in the Dakshina Kannada district of Karnataka, India. It is about 26 kilometers away from Mangalore and is considered one of the holiest temple towns in Hinduism. The main attraction of the town is the temple of Sri Durga Parameshwari. The holy temple is situated on an islet in the middle of the sacred river Nandini amidst panoramic scenes and fascinating greenery. Thousands of devotees visit Kateel every day to seek blessings from goddess Durga Parameshwari. obtain the blessings of Durga Parameshwari.


A Day in the Temple: Punctually at four o’clock every morning the sanctum is cleaned up and the morning Abhisheka is solemnized. At six the sanctum is opened for the devotees for Darshana. At half past six the morning worship takes place. Only at that time the Udbhava Linga (the sprung-up phallus) and the Mollabimba (the original idol fixed to the pedestal and worshipped daily) are accessible to the devotees for Darshana. At half past ten the midday Abhisheka takes place. That is followed by the ritual decoration of the idol consummating in the Mahapooja (midday worship) at half past twelve. At seven the Pradosha Pooja (the worship at dusk) is performed. Then follows a series of rituals: Kukumarchana, Sahasranama, Durganamaskara, Hoovinapooja (flower worship), service by devotees and finally the Mahapooja. At half past nine Rangapooja (a worship characterized by the lighting of small oil lams arranged in rows) is solemnized. After that ten the shrine is closed for the day. Thus the Temple is kept open for Devotees from six in the Morning to ten at night. After both the (mid-day and nightly) Mahapoojas meal is served. On special occasions like the festival, the autumnal Navaratri and on days of avowed services by devotees the Temple is kept open till about midnight.


 kateelcollege

The Temple Management is running several Educational Institutions starting from primary schools to colleges without collecting any donations from students.

 

 

 

 


yakshagana1

The temple’s trust also encourages several forms of arts. Notable among them is the Yakshagaana, dashavathara mela which was started as an offering to the goddess. Yakshagaana is a traditional theatre form combining dance, music, spoken word, costume-makeup, and stage technique with a distinct style and form. Both the word Yakshagaana and its world are both interesting and intriguing. It is a theatre form mainly prevalent in the coastal districts and adjacent areas, in Karnataka Yakshagaana is one of the most living art traditions in the World. There are about 5 full fledged troupes in Kateel. They go on tour between November to May, performing seva shows as Harake of devotee. The show starts from 9PM till 6AM in the morning !


lunch at kateel temple 1

Annadaana makes Shree Kshethra specially identified to be the realm of God. Every day about 2000 people get Prasada Bhojan which exceeds 4000 on Fridays. During the other festivals and Navaraathri, on Fridays of Simhamaasa, more than 8000 devotees get Shree Devi’s Bhojan Prasadam. Except on Ekaadashi, in all other days at noon and at night free meals are served to the devotees after the Mahaapooja. Except on holidays all the students of our institutions (more than 1500) are provided with free meals since 15 years.

 

 


Relgio-cultural Activities:

These are held every week with a view to creating an atmosphere conducive to the abiding purity and tranquility of mind a devotee needs in order to turn his mind to god. Music, Dance, Yakshagana, Harikatha ( a devotional narrative rendered verbally with songs and music) and such other ancient art forms of India; discourse on scriptures like Veda, Shasthra, Purana and the Bhagadgeetha; lectures and symposiums on religion-cultural themes- all constitute part of these activities held on an ongoing basis at the Temple. The rural folk normally livings in their own sequestered and closed life have better gets exposed to the current and ethos of the culture at large and thereby keep themselves culturally alert and enriched. This in its turn will see them engage themselves in dynamic and enlightened experimentation in arts. A vibrant culture always does this. Such concern has prompted the Temple to bring artists of national and international standing from far and wide. The Temple is thus making its efforts to be a center of culture and cultural education which a temple ideally is.


 

Two Holy Shrines Linked with the Temple

Nelli Theertha (Amalaka Theertha):

This is situated in the Neerude village 10 km away from Kateel and is a holy site linked with the Temple the cave dwelling in which Maharashi Jabali did his penance before he caused Nandini to get down and flow on earth is the unique feature of this place. The impenetrable forest surrounding the site is a veritable wonder of nature. On the hillock enfolding the cave is the Somanatha Temple. The passage from here to Nellitheertha is a long hole in the hill. The passage is very narrow with water oozing from the roof and the walls of this 100 meter long hole which one has to crawl through in the light of torch taken along with. The passage thus is a hard task but fulfilling in that at the other end of the tunnel a large lake welcomes you. It is a great bath where hundreds can dip and bathe at a time. The Shivalinga (Phallus of Lord Shiva) there is believed to have emerged from the ground. The holy bath and then the holy shower and worship of the Linga are believed to be a pious deed for a devotee. From Thula Sankramana (about the middle of October) up to Maha Shivarathri devotees can have the privilege of the holy bath every day until before the midday Mahapooja.

 


Shibarooru:

The abode of Kodamanithaya of Shibarooru, a place 3km away from Kateel, is another shrine related to the Temple. On the flag hoisting day of the Annual Festival and on the day of the holy Immersion (Avbhritha) this deity comes to Kateel in a grand procession to meet Sri Devi, the presiding deity of the Temple. The holy water of the well of the Kodamanithaya shrine are Shibarooru is popularly believed to possess the properties of an antidote for snakebite.

===============================================================================================

ಕಟೀಲು ಗ್ರಾಮ ಪಂಚಾಯತಿನ ಒಂದು ಸಂಕ್ಷಿಪ್ತ ಪರಿಚಯ

ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಿಂದ ಬೇರ್ಪಟ್ಟ ಕೊಂಡೆಮೂಲ ಗ್ರಾಮ ಪಂಚಾಯಿತಿ ಈಗ ಕಟೀಲು ಗ್ರಾಮ ಪಂಚಾಯಿತಿ ಎಂದು ಪುನರ್ ನಾಮಕರಣವಾಗಿದೆ. ಕಟೀಲು ಪಂಚಾಯಿತಿ ಅಭಿವೃದ್ಧಿಗಾಗಿ ಕಾದು ಕುಳಿತಿದೆ. ಕಟೀಲು ಪೇಟೆ ಮಾತ್ರ ಅಭಿವೃದ್ದಿಯಲ್ಲಿರುವ ಈ ಪಂಚಾಯಿತಿ ನಂದಿನಿ ನದಿಯ ತೀರವನ್ನು ಹೊಂದಿಕೊಂಡಿರುವ ಕೃಷಿ ಪ್ರಧಾನ ಕೊಂಡೆಮೂಲ, ನಡುಗೋಡು, ಕಿಲೆಂಜೂರು ಗ್ರಾಮಗಳು ಒಳಗೊಂಡ ವೈಶಿಷ್ಟತೆ ಹೊಂದಿದ್ದು 12 ಸದಸ್ಯ ಸಂಖ್ಯಾ ಬಲ ಹೊಂದಿದೆ. ಪ್ರವಾಸಿ ಕೇಂದ್ರ, ಧಾರ್ಮಿಕ ಕೇಂದ್ರ ಹಾಗೂ ಪುರಾಣ ಪ್ರಸಿದ್ದ ಕಟೀಲು ದೇವಳ, ಕಟೀಲು ಚರ್ಚ್ ಮಾತ್ರವಲ್ಲದೆ ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನ, ಅಜಾರು, ಮಿತ್ತಬೈಲು, ಕಿಲೆಂಜೂರು ಧೂಮಾವತಿ ದೈವಸ್ಥಾನಗಳು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಹಲವು ವರ್ಷಗಳ ಹಿಂದೆ ಮಂಡಲ ಪಂಚಾಯಿತಿ ಆಡಳಿತವಿರುವಾಗ ಮಲ್ಲಿಗೆಯಂಗಡಿಯಲ್ಲಿ ಕಟೀಲು ಗ್ರಾಮ ಪಂಚಾಯಿತಿಯ ಕಟ್ಟಡ ಈಗಲೂ ಇದೆ. ಕೊಂಡೆಮೂಲ ಗ್ರಾಮವು 144.53 ಹೆಕ್ಟೇರ್ ವಿಸ್ತೀರ್ಣ 2816 ಜನಸಂಖ್ಯೆ (1358 ಗಂಡು, 1428 ಹೆಣ್ಣು) ನಡುಗೋಡು ಗ್ರಾಮವು 289.35 ಹೆಕ್ಟೇರ್ ವಿಸ್ತೀರ್ಣ 1511 ಜನಸಂಖ್ಯೆ (722 ಗಂಡು, 789 ಹೆಣ್ಣು) ಹಾಗೂ ಕಿಲೆಂಜೂರು ಗ್ರಾಮವು 136.55 ಹೆಕ್ಟೇರ್ ವಿಸ್ತೀರ್ಣ 666 ಜನಸಂಖ್ಯೆ (308 ಗಂಟು, 358 ಹೆಣ್ಣು) ಒಟ್ಟು 670.73 ಹೆಕ್ಟೆರ್ ವಿಸ್ತೀರ್ಣದ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4993 ಜನಸಂಖ್ಯೆ ಹೊಂದಿದೆ. 3 ಹಿರಿಯ ಪ್ರಾಥಮಿಕ ಶಾಲೆಗಳು, 2 ಪ್ರೌಢಶಾಲೆಗಳು 1 ಪದವಿ ಪೂರ್ವ ಶಾಲೆ ಹಾಗೂ 1 ಪದವಿ ಕಾಲೇಜು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. 4 ಕಲ್ಯಾಣ ಮಂಟಪಗಳು ಮತ್ತು 1 ಸಮುದಾಯ ಭವನ, 1 ದೇವಳ (ಕಟೀಲು), 6 ದೈವಸ್ಥಾನಗಳು ಮತ್ತು 1 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೊಳಗೊಂಡಿದೆ. ಸ್ವಂತ ಸೂರನ್ನು ಹೊಂದಿಲ್ಲದ ಕಟೀಲು ಪಂಚಾಯಿತಿ ಪ್ರಸ್ತುತ ಮೆನ್ನಬೆಟ್ಟು ಪಂಚಾಯಿತಿಯ ಸಭಾಂಗಣವನ್ನು ಕಛೇರಿ ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುತ್ತಿದೆ. ಪ್ರತಿಯೊಂದು ಪಂಚಾಯಿತಿಗೆ ಸರಕಾರದಿಂದ 10 ಲಕ್ಷ ಅನುದಾನವಿದ್ದು ಕಟೀಲು ಪಂಚಾಯಿತಿ ಗ್ರೇಡ್ 2 ಪಂಚಾಯಿತಿ ಆಗಿದೆ. ಈಗಾಗಲೇ ಮಲ್ಲಿಗೆಯಂಗಡಿ ಉಲ್ಲಂಜೆ ಜಂಕ್ಷನ್ ಬಳಿಯ ಪೂಪಾಡಿ ಕಟ್ಟೆಯ ಬಳಿಯ ನಿವೇಶನವನ್ನು ಗುರುತಿಸಲಾಗಿದ್ದು ಸರ್ವೆನಂಬರ್ 22 ರಲ್ಲಿನ ಸುಮಾರು 8 ಎಕರೆ ಸರಕಾರಿ ಜಮೀನಿನಲ್ಲಿ ಕೇಂದ್ರ ಸರಕಾರದ ಮಹಾತ್ಮಗಾಂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೂ. 21 ಲಕ್ಷ ಅನುದಾನದ ಕಟ್ಟಡ ಕಟ್ಟಲು ಮಂಜೂರಾತಿ ದೊರಕಿದೆ. ಕೇಂದ್ರ ಸರಕಾರದ 14ನೇ ಹಣಕಾಸು ಯೋಜನೆಯಲ್ಲಿ ರೂ. 10.50 ಲಕ್ಷ ಮಂಜೂರಾಗಿದೆ. ಕಟೀಲು ದೇವಳದಲ್ಲಿ ಗೋಶಾಲೆ ನಿರ್ಮಾಣವಾಗಿದ್ದು ಈ ಪಂಚಾಯಿತಿಗೆ ಪೂರಕವಾಗಿ 25 ಲಕ್ಷದ ಘನ ಹಾಗೂ ದ್ರವ ತ್ಯಾಜ್ಯ ಘಟಕ ನಿರ್ಮಾಣ ಗೊಂಡಿದೆ. ಪಂಚಾಯಿತಿಯ ಅಭಿವೃದ್ಧಿ ಸಾಧ್ಯವಾಗಬೇಕಾದರೆ ದೇವಳದ ಪಾತ್ರ ಬಹು ಮುಖ್ಯವಾಗಿದೆ.

ಕಟೀಲು ಗ್ರಾಮ ಪಂಚಾಯಿತಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಮಾತ್ರ ಪ್ರಮುಖ ಆದಾಯದ ಮೂಲವಾಗಿದೆ ಹಾಗೂ ಬೆರಳೆಣಿಕೆಯ ಸಣ್ಣ ಪುಟ್ಟ ಅಂಗಡಿ ಮುಂಗ್ಗಟ್ಟುಗಳು ಆದಾಯ ಮೂಲಗಳಾಗಿದ್ದು ಅಭಿವೃದ್ಧಿಗಾಗಿ ಪೂರ್ತಿ ಸರಕಾರವನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಕಟೀಲು ಗ್ರಾಮ ಪಂಚಾಯಿತಿ ಪೂರ್ಣ ಪ್ರಮಾಣದ ಕೃಷಿ ಆಧಾರಿತ ಗ್ರಾಮ ಹಾಗೂ ಇಂದಿನ ತನಕ ಅಪಾರ್ಟ್‌ಮೆಂಟ್ ಸೌಲಭ್ಯವಿಲ್ಲದ ಗ್ರಾಮ ಪಂಚಾಯಿತಿ ಆಗಿರುವುದು ವಿಶೇಷವಾಗಿದೆ. ಸಣ್ಣ ನೀರಾವರಿ ಇಲಾಖೆಯ 5 ಕಿಂಡಿ ಅಣೆಕಟ್ಟೆಗಳಿದ್ದು ನೀರಾವರಿಗಾಗಿ ಅಣೆಕಟ್ಟು ಬಾಗಿಲುಗಳನ್ನು ಹಾಕಲಾಗುತ್ತಿದ್ದು ಕುಡಿಯುವ ನೀರಿನ ಯೋಜನೆಗಾಗಿ ಈ ಅಣೆಕಟ್ಟುಗಳನ್ನು ಬಳಸಲಾಗುತ್ತಿದೆ.

ನಡುಗೋಡು ಗ್ರಾಮದ ಮಲ್ಲಿಗೆಯಂಗಡಿ ಬಳಿ ಪ್ರಾರಂಭಗೊಂಡು ಕುದ್ಕೋಳಿಗೆ ಸಂಪರ್ಕ ರಸ್ತೆ ನಿರ್ಮಾಣವಾದಲ್ಲಿ ಕಿಲೆಂಜೂರು ಸುರತ್ಕಲ್ ಪೇಟೆಗೆ ಬಹು ಹತ್ತಿರದ ದಾರಿ ಸಾಧ್ಯವಾಗಲಿದೆ. ಮಾತ್ರವಲ್ಲ ಈ ಪ್ರದೇಶದ ಸಂಪರ್ಕ ಒಳ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಈ ಗ್ರಾಮ ಪ್ರದೇಶಗಳು ಕಟೀಲು ನಂದಿನಿ ನದಿ ವ್ಯಾಪ್ತಿಯಲ್ಲಿ ಬರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಬಹಳ ಕಡಿಮೆ. ಈ ಪ್ರದೇಶದ ಅಂತರ್ಜಲ ಮೂಲಗಳು ಸಮೀಪದ ಮೆನ್ನಬೆಟ್ಟು ಗ್ರಾಮದ ಕುಡಿಯವ ನೀರಿನ ಸಮಸ್ಯೆ ಪರಿಹರಿಸಿದೆ.

ಆಗ ಬೇಕಾದದ್ದು ಮುಜರಾಯಿ ಇಲಾಖೆ ಹಾಗೂ ಸರಕಾರ ಒಟ್ಟುಗೂಡಿ ಕಟೀಲು ಪೇಟೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಒಳಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿ ದೇವಳಕ್ಕೆ ಬರುವ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿದೆ. ಹಬ್ಬ ಹರಿದಿನಗಳಲ್ಲಿ ದೇವಳದಲ್ಲಿ ಜನಜಂಗುಳಿ ಜಾಸ್ತಿಯಗುವುದರಿಂದ ಜಿಲ್ಲಾಡಳಿತ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ. ರಸ್ತೆಗಳು ಅಗಲವಾಗಬೇಕು ರಥಭೀದಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗುವಂತೆ ನೋಡಿಕೊಂಡು ವಾಹನಗಳ ಚಲನೆಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಬೇಕಾಗಿದೆ.  ಮುಂದೆ ಆಗುವ ಪಂಚಾಯಿತಿ ಕಟ್ಟಡ ಸಮೀಪವೇ ಗ್ರಾಮಕರಣಿಕರ ಕಛೇರಿ, ತರಕಾರಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣಗಳು ಆಗಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು.

ದೇಶದಲ್ಲಿ ಪ್ರಸಿದ್ದಿ ಹೊಂದಿರುವ ಧಾರ್ಮಿಕ ಕ್ಷೇತ್ರವಾದ ಕಟೀಲು ದೇವಳಕ್ಕೆ ಪ್ರವಾಸೋಧ್ಯಮವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಆಧುನಿಕ ಸೌಕರ್ಯಗಳನ್ನು ಕೇಂದ್ರ ಸರಕಾರ, ಕರ್ನಾಟಕ ಸರಕಾರ ಹಾಗೂ ಮುಜರಾಯಿ ಇಲಾಖೆ ಈ ಪಂಚಾಯಿತಿಗೆ ಅನುದಾನ ದೊರಕಿಸಿಕೊಡಬೇಕಾಗಿದೆ.