Pages Menu
TwitterRssFacebook
Categories Menu

Posted by on May 17, 2017 in News | 0 comments

ಶ್ರೀ ದೇವಳಕ್ಕೆ ಆಗಮಿಸುವ ಭಕ್ತರಿಗೆ ದಿನಾಂಕ 01.05.2017ರಿಂದ 7.30ರಿಂದ 10ರತನಕ ಭಕ್ತರಿಗೆ ಗಂಜಿ ಊಟವನ್ನು ಪ್ರಸಾದ ರೂಪವಾಗಿ ನೀಡುವುದು ಪ್ರಾರಂಭವಾಗಿದೆ

ಶ್ರೀ ದೇವಳಕ್ಕೆ ಆಗಮಿಸುವ ಭಕ್ತರಿಗೆ ದಿನಾಂಕ 01.05.2017ರಿಂದ 7.30ರಿಂದ 10ರತನಕ ಭಕ್ತರಿಗೆ ಗಂಜಿ ಊಟವನ್ನು ಪ್ರಸಾದ ರೂಪವಾಗಿ ನೀಡುವುದು ಪ್ರಾರಂಭವಾಗಿದೆ

ಅನ್ನದಾನಕ್ಕೆ ಪ್ರಸಿದ್ಧವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮೇ 1ರಿಂದ ಬೆಳಿಗ್ಗೆ ಭಕ್ತರಿಗೆ ಗಂಜಿ ಊಟ ಪ್ರಾರಂಭವಾಗಿದೆ. ಈಗಾಗಲೇ ಯಾತ್ರಾರ್ಥಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ...

Read More

Posted by on Apr 23, 2017 in News | 0 comments

ಶ್ರೀ ದೇವಳದ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸವಿನೆನಪಿಗಾಗಿ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳಿಂದ ನಿರ್ಮಿಸಲ್ಪಟ್ಟ ಅಕ್ಷರದಾಸೋಹ ಕಟ್ಟಡ- “ಅಕ್ಷರಾನ್ನಂ” ದಿನಾಂಕ 30.04.2017ರಂದು ಉದ್ಘಾಟಣೆ

ಶ್ರೀ ದೇವಳದ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸವಿನೆನಪಿಗಾಗಿ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳಿಂದ ನಿರ್ಮಿಸಲ್ಪಟ್ಟ ಅಕ್ಷರದಾಸೋಹ ಕಟ್ಟಡ- “ಅಕ್ಷರಾನ್ನಂ” ದಿನಾಂಕ 30.04.2017ರಂದು ಉದ್ಘಾಟಣೆ

ಅನ್ನದಾನ, ವಿದ್ಯಾದಾನ ಜೊತೆಗೆ ಯಕ್ಷಗಾನದ ಮೂಲಕ ಕಟೀಲು ಮಾತೆ ಎಲ್ಲರಿಗೂ ಅಭಯಪ್ರದವಾಗಿದ್ದಾರೆ. ಕಟೀಲು ಪರಿಸರದಲ್ಲಿ ಇನ್ನಷ್ಟು ಜನಪರ ಯೋಜನೆಗಳು ಸಂಪನ್ನವಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ...

Read More

Posted by on Apr 20, 2017 in News | 0 comments

ಕಟೀಲಿನಲ್ಲಿ ವಸಂತ ವೇದ ಶಿಬಿರ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಸಂಜೀವನಿ ಟ್ರಸ್ಟ್ ಮುಂಬೈ ಹಾಗೂ ನಂದಿನಿ ಬ್ರ್ರಾಹ್ಮಣ ಸಭಾದ ಸಹಯೋಗದಲ್ಲಿ ತಾ.22ರಿಂದ ವಸಂತ ವೇದ ಶಿಬಿರ ನಡೆಯಲಿದೆ. ದುರ್ಗಾ ಸಂಸ್ಕøತ ಪ್ರತಿಷ್ಟಾನದಲ್ಲಿ ನಡೆಯಲಿರುವ...

Read More

Posted by on Apr 20, 2017 in News | 0 comments

20 ಗ್ರಾಮಗಳಿಗೆ ಸ್ವಚ್ಛ ಕಟೀಲು ಯೋಜನೆ ತಾ. 22ಕ್ಕೆ ಕಾರ್ಯಗಾರ

ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮುಂಬೈನ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಕಟೀಲಿನ ಆಸುಪಾಸಿನ 9ಗ್ರಾಮ ಪಂಚಾಯತ್‍ಗಳ 20ಗ್ರಾಮಗಳನ್ನು ಕೇಂದ್ರವಾಗಿರಿಸಿ ಸ್ವಚ್ಛ...

Read More