Pages Menu
TwitterRssFacebook
Categories Menu

Sevas


The list of various sevas which are performed in the sannidhi is given below. All regular Sevas can be booked in the Seva counter as and when the devotees like to perform personally. Special and Major sevas like, Ranga Pooja, Chandika Homa, Belli Rathothsava, Durga Homa etc. have to be booked in the temple office well in advance by paying full amount of sevas, personally or by post.

ಈ ಕ್ಷೇತ್ರದಲ್ಲಿ ಸಲ್ಲಿಸುವ ವಿವಿದ ಸೇವೆಗಳ ದರ ಸಹಿತ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ. ದೇವಸ್ತಾನವು ತೆರೆದಿರುವ ಸಮಯದಲ್ಲಿ ಸೇವಾ ಕೌಂಟರ್ ನಿಂದ ಸೇವಾ ರಶೀದಿ ಪಡೆದು ಸೇವೆಗಳನ್ನು ಸಲ್ಲಿಸಬಹುದು. ವಿಶೇಷ ಸೇವೆಗಳಾದ ರಂಗಪೂಜೆ, ಚಂಡಿಕಾ ಹೋಮ ಮುಂತಾದುಗಳನ್ನು ಮಾಡುವವರು ಮುಂಚಿತವಾಗಿ ತಿಳಿಸಿ ದಿನ ನಿಗದಿಸಿ ಹಣ ಪಾವತಿಸಿ ರಶೀದಿ ಪಡೆಯಬೇಕಾಗಿರುತ್ತದೆ.

ದೇವಸ್ಥಾನದ ಸೇವಾ ವಿವರಗಳು

 ಸೇವೆ  Seva    ದರ / Rate
1. ಕಾರ್ತಿಪೂಜೆ Karthi Pooja 10.00
2. ಹೂವಿನಪೂಜೆ Hoovina Pooja 120.00
3. ದುರ್ಗಾನಮಸ್ಕಾರ Durganamaskara 60.00
4. ಕುಂಕುಮಾರ್ಚನೆ Kunkumarchane 30.00
5. ಪಂಚಕಜ್ಜಾಯ Panchakajjaya 20.00
6. ಕರ್ಪೂರಾರತಿ Karpoorarathi 30.00
7. ಸಹಸ್ರನಾಮಾರ್ಚನೆ Sahasranamarchane 60.00
8. ಪಂಚಾಮೃತಅಭಿಷೇಕ Panchamrthabhisheka 70.00
9. ಶ್ರೀಸೂಕ್ತಾಭಿಷೇಕ Srisookthabhisheka 40.00
10. ಅಮೃತಪಡಿನಂದಾದೀಪ Amrthapadinandadeepa 120.00
11. ಅಲಂಕಾರಪೂಜೆ Alankara Pooja 120.00
12. ಮಹಾಪೂಜೆ Maha Pooja 170.00
13. ಸರ್ವಸೇವೆ Serva Seva 1000.00
14. ರಂಗಪೂಜೆ Rangapooja 3000.00
15. ಮೃಷ್ಟಾನ್ನ Mristanna 250.00
16. ಲಡ್ಡು ಪ್ರಸಾದ Laddu Prasada 20.00
17. ಸಮೂಹ ಸೇವೆ Samooha Seve 100.00
18. ತ್ರಿಮಧುರನೈವೇದ್ಯ Trimadhura Neivedya 60.00
19. ತೀರ್ಥಬಾಟ್ಲಿ Teertha Bottle 10.00
20. ಅನ್ನಪ್ರಾಶನ Annaprashana 30.00
21. ನಾಮಕರಣ Namakarana 40.00
22. ಹೂಪ್ರಶ್ನೆ Hoo Prashne 20.00
23. ಕ್ಷೀರಪಾಯಸ Ksheera Payasa 80.00
24. ರಥಹೂವಿನಪೂಜೆ (ಉತ್ಸವ ಸಂದರ್ಭ) Rathahoovina Pooja (Festival Time only) 80.00
25. ಅನ್ನದಾನಸೇವೆ Annadna Seva 2500.00
26. ಮಹಾಅನ್ನದಾನಸೇವೆ Maha Annadana Seva 20000.00
27. ಚಿನ್ನದಪಾಲಕಿ ಉತ್ಸವ Chinnadapallaki Utsava 15000.00
28. ಸ್ವರ್ಣ ರಥೋತ್ಸವ Swarna Rathaotsava 50000.00
29. ಗೋಧಾನ Godhana
30. ಗೋಗ್ರಾಸ Gograsa
ಖರ್ಚುಗಳು ಪ್ರತ್ಯೇಕ / Expences Extra
1. ಚಂಡಿಕಾಹೋಮ ಕಾಣಿಕೆ Chandika Homa Kanike 1501.00
2. ಬೆಳ್ಳಿರಥೋತ್ಸವ ಕಾಣಿಕೆ (ಹೊರಗಡೆ) Belli Rathotsava Kanike (Outside) 1501.00
3. ಬೆಳ್ಳಿರಥೋತ್ಸವ ಕಾಣಿಕೆ (ಒಳಗಡೆ) Belli Rathotsava Kanike (Inside) 1001.00
4. ತ್ರಿಕಾಲಪೂಜೆ ಕಾಣಿಕೆ Trikala Pooja Kanike 1001.00
5. ನವಗ್ರಹಹೋಮ ಕಾಣಿಕೆ Navagraha Hooma Kanike 501.00
6. ಮೃತ್ಯುಂಜಯ ಹೋಮ ಕಾಣಿಕೆ Mruthyunjaya Hooma Kanike 501.00
7. ದುರ್ಗಾಹೋಮ ಕಾಣಿಕೆ Durga Hooma Kanike 501.00
8. ವಿವಾಹ ಕಾಣಿಕೆ Vivaha Kanike 301.00
9. ಗಣಹೋಮ ಕಾಣಿಕೆ Gana Hooma kanike 75.00
10. ಸತ್ಯನಾರಾಯಣ ಕಥೆ ಕಾಣಿಕೆ Sathyanarayana Kathe Kanike 75.00
11. ವಾಹನ ಪೂಜೆ (ದ್ವಿ ಚಕ್ರ) ಕಾಣಿಕೆ Vahana Pooja (Two Wheeler) 10.00
12. ವಾಹನ ಪೂಜೆ (ಲಘು) ಕಾಣಿಕೆ Vahana Pooja (Laghu) 15.00
13. ವಾಹನ ಪೂಜೆ (ಘನ) ಕಾಣಿಕೆ Vahana Pooja (Ghana) 20.00
14. ಸ್ವಯಂವರ ಪಾರ್ವತೀ ಅರ್ಚನೆ ಕಾಣಿಕೆ Swayamavara Parvati Archane Kanike 21.00
15. ಶನಿಶಾಂತಿ ಕಾಣಿಕೆ Shanishanthi Kanike 500.00
16. ಶನಿಕಥೆ ಕಾಣಿಕೆ Shanikathe Kanike 100.00
17. ಅಕ್ಷರಭ್ಯಾಸ ಕಾಣಿಕೆ Aksharabhyasa Kanike 10.00
18. ಸೀರೆ ಅಲಂಕಾರ ಕಾಣಿಕೆ Saree Alankara Kanike 40.00
19. ತುಲಾಭಾರ ಕಾಣಿಕೆ (ಭಾರದ ಸೊತ್ತು ತರಬೇಕು) Tulabhara Kanike (Kinds Extra) 150.00
20. ತೀರ್ಥಸ್ನಾನ ಕಾಣಿಕೆ (ಕಲಶ ಸಾಹಿತ್ಯ ತರಬೇಕು) TeerthsnanaKanike (Kinds Extra) 120.00

ವಿ.ಸೂ: 1) ದೇವಸ್ಥಾನಕ್ಕೆ ಹರಕೆ ಕಾಣಿಕೆಗಳನ್ನು ದೇವಸ್ಥಾನದ ಹೆಸರಿಗೆ ಎಂ.ಒ. ಡಿ.ಡಿ. ಮೂಲಕ ಯಾ ಉಳಿತಾಯ ಖಾತೆ ನಂಬ್ರ 111401010000020 ವಿಜಯಾ ಬ್ಯಾಂಕು, ಕಟೀಲು ಇಲ್ಲಿಗೆ ಎಂ.ಟಿ ಮಾಡಬಹುದು.

Seva remittances may be sent to the Temple through M.O. D.D. or may be remitted by M.T or RTG’s to below accounts

BANK AND BRANCH ACCOUNT NUMBER

Vijaya Bank,Kateel

SB A/c No. 1114 0101 0000 020

IFSC:VIJB0001114

Syndicate Bank, Kinnigoli 

SB A/c No. 0136 2200 0000 15

IFSC: SYNB0000136

Canara Bank, Kinnigoli

SB A/c No. 0635 1010 62681

IFSC: CNRB0000635

Karnataka Bank, Aikala

SB A/c No. 0122 5001 0021 1901

IFSC:KARB0000012

Karnataka Vikas Grameena Bank, Kateel

SB A/c No. 17005000013

IFSC:KVGB0005207

 Donations for Anna Daana and Vidya Daana are exempted from Income Tax under section 80G

2) www.kateeldevi.in ಮೂಲಕ ಆನ್ ಲೈನ್ ಸೇವಾ ಬುಕ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು.

Online Seva Booking facility is available through www.kateeldevi.in


Fatal error: Call to undefined function the_event_start_date() in /home/kateerez/public_html/wp-content/themes/Lucid/page.php on line 12